ಅಮೆರಿಕ ಚೀನಾದ ಬಳಿಕ ಭಾರತ ಮಿಲಿಟರಿ ಮೇಲೆ ಅತಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು SIPRI ತಿಳಿಸಿದೆ. ವಿಶ್ವದ ಎಲ್ಲ ದೇಶಗಳ ಮಿಲಿಟರಿ ಹೂಡಿಕೆಗಳ ಮೇಲಿನ ಅಧ್ಯಯನದ ಬಳಿಕ ಅದು ತನ್ನ ವರದಿಯನ್ನು ಪ್ರಕಟಿಸಿದೆ. <br /> <br />According to data published by SIPRI, the top five military spenders—the United States, China, India, the United Kingdom, and Russia—accounted for 62 per cent of the global military expenditure.